Shop

ಸರ್ಪ ಸಂಸ್ಕಾರ

ಸ್ವತಹ ನಮ್ಮಿಂದ ಅಥವಾ ನಮ್ಮ ಪೂರ್ವಜರಿಂದ ನಾಗಕುಲ ಗಳ ಹತ್ಯೆ ಮಾಡಲ್ಪಟ್ಟರೆ ಅಥವಾ ವಿವಿಧ ರೀತಿಯಲ್ಲಿ ಹತ್ಯೆಯಾದ ಹಾಗೂ ಸಹಜವಾಗಿ ಸಾವನ್ನಪ್ಪಿದ ನಾಗಗಳನ್ನು ನೋಡಿ ಅದಕ್ಕೆ ಕ್ರಮವಾಗಿ ಅಂತ್ಯಕ್ರಿಯೆಗಳನ್ನು ನೆರವೇರಿಸದಿದ್ದರೆ ನಾಗದೋಷ ಪ್ರಾಪ್ತಿಯಾಗುವುದು. ಇಂಥ ಸಮಯದಲ್ಲಿ ಸರ್ಪಸಂಸ್ಕಾರವನ್ನು ಸಕುಟುಂಬ ಸಹಿತನಾಗಿ ಪ್ರತ್ಯೇಕವಾಗಿ (ಸಾಮೂಹಿಕ ಸರ್ಪಸಂಸ್ಕಾರ ಅಲ್ಲದೆ) ಆಚರಿಸಿಕೊಳ್ಳತಕ್ಕದ್ದು.

Categories: ,
Share:

Reviews

There are no reviews yet.

Be the first to review “ಸರ್ಪ ಸಂಸ್ಕಾರ”

Your email address will not be published. Required fields are marked *

Call Now Button