ಮಹಾಕಾಳಿ-ಮಹಾಲಕ್ಷ್ಮಿ-ಮಹಾಸರಸ್ವತಿ ಮೂರು ರೂಪಗಳಿಂದ ಪರಿಪೂರ್ಣಳಾಗಿರುವ ಚಂಡಿಕಾ ದುರ್ಗಾ ಪರಮೇಶ್ವರಿ ಕುರಿತಾಗಿ ನೆರವೇರಿಸುವ ಆರಾಧನೆಯೇ ಚಂಡಿಕಾಹೋಮ.. ಸಾಮಾನ್ಯರು ಅಸಾಧ್ಯವೆಂದು ಭಾವಿಸುವ ಕಾರ್ಯವನ್ನು ನಮ್ಮ ಪಾಲಿಗೆ ಸಾಧ್ಯವಾಗಿಸಿ ಕೊಳ್ಳುವ ಅತ್ಯಂತ ಪ್ರಬಲವಾದ ಅಸ್ತ್ರವೆಂದರೆ ಚಂಡಿಕಾಹೋಮ. ಶತ್ರು ಸಂಹಾರ, ಕಾರ್ಯಸಿದ್ಧಿ, ಕೀರ್ತಿ ಸಂಪ್ರಾಪ್ತಿ, ಅಧಿಕಾರ-ಪ್ರಾಪ್ತಿ, ಮನೋಕಾಂತಿ, ಸಕಲ ಕಾರ್ಯ ವಿಜಯ ಇತ್ಯಾದಿ ಮಹಾಕಾರ್ಯಗಳ ಪ್ರಾಪ್ತಿಗೆ ಚಂಡಿಕಾಹೋಮ ನೆರವೇರಿಸುವುದು ಸೂಕ್ತ.
ಚಂಡಿಕಾ ಹೋಮ

Reviews
There are no reviews yet.