Shop

ರುದ್ರಾಭಿಷೇಕ

ಅಭಿಷೇಕ ಪ್ರಿಯೋ ರುದ್ರ: – ಸಮುದ್ರ ಮಂಥನ ಸಮಯದಲ್ಲಿ ಉದ್ಭವಿಸಿದ ಹಾಲಾಹಲವನ್ನು ತನ್ನ ಕಂಠದಲ್ಲಿ ಸ್ಥಿರಗೊಳಿಸಿ ಜಗತ್ತನ್ನು ಸಂರಕ್ಷಿಸಿದ ಶ್ರೀ ಪರಮೇಶ್ವರನನ್ನು ಸಂತುಷ್ಟಗೊಳಿಸುವ ಮಂತ್ರಗಳ ಸಂಗ್ರಹವೇ ಶ್ರೀ ರುದ್ರ ಮಂತ್ರ ಪಾರಾಯಣ.
ಮಹಾ ದಶ – ಅಂತರ್ ಭಕ್ತಿಗಳ ಸಂಯೋಗದಿಂದ ಬಂದೊದಗುವ ಕಂಟಕ, ಉಪ ಕಂಟಕ ಹಾಗೂ ಮಹಾ ಕಂಟಕಗಳ ರಕ್ಷಣೆಗೋಸ್ಕರ ಶಿವನಿಗೆ ಶ್ರೀರುದ್ರ ಪಾರಾಯಣದಿಂದ ಅಭಿಷೇಕವನ್ನು ನೆರವೇರಿಸಿ ತೀರ್ಥದಿಂದ ಸ್ನಾನಮಾಡಿದರೆ ಕಂಟಕಗಳು ನಿವಾರಣೆಯಾಗಿ ಆರೋಗ್ಯಪೂರ್ಣ ದೀರ್ಘಾಯುಷ್ಯ ಪ್ರಾಪ್ತಿಯಾಗುವುದು.

Category:
Share:

Reviews

There are no reviews yet.

Be the first to review “ರುದ್ರಾಭಿಷೇಕ”

Your email address will not be published. Required fields are marked *

Call Now Button