Shop

ಮೋಕ್ಷ ನಾರಾಯಣ ಬಲಿ + ತಿಲ ಹೋಮ

ಹದಿನಾರು ಸಂಸ್ಕಾರಗಳಲ್ಲಿ ನಾವು ನಮ್ಮ ಮಾತಾಪಿತರಿಗೆ ಕರ್ತವ್ಯದ ರೂಪದಲ್ಲಿ ಮಾಡಬೇಕಾದ ಸಂಸ್ಕಾರ ಅಂತ್ಯೇಷ್ಟಿ .
ಅಕಾಲ ಮರಣ, ಅಪಘಾತವಾಗಿ ಮರಣ, ಆತ್ಮಹತ್ಯೆ, ಗರ್ಭಪಾತ ಇತ್ಯಾದಿಗಳು ಸಂಭವಿಸಿ ಮರಣ ಹೊಂದಿದ ಜೀವಾತ್ಮನು ಸದ್ಗತಿಯನ್ನು ಪಡೆಯದೆ ತ್ರಿಶಂಕು ಸ್ಥಿತಿಯನ್ನು ಹಾಗೂ ತಾನು ಪ್ರೇತತ್ವ ದಿಂದ ಮುಕ್ತಿಯನ್ನು ಪಡೆಯಲು ತನ್ನ ಕುಟುಂಬಕ್ಕೆ ಪೀಡನೆಯನ್ನು ನೀಡುವನು. ಇದರಿಂದಾಗಿ ಕುಟುಂಬದ ಅಭಿವೃದ್ಧಿಯಲ್ಲಿ ಕುಂಠಿತ, ವಿಚಿತ್ರ ರೀತಿಯ ವೇದನೆ, ಸರ್ವ ಕಾರ್ಯದಲ್ಲಿ ಹಿನ್ನಡೆ ಇತ್ಯಾದಿ ಅಶುಭಗಳ ಪರಿಹಾರಕ್ಕೆ ಪಿತೃ ಶಾಂತಿ ಮಾಡಲೇಬೇಕಾದ ಪ್ರಮುಖ ಕಾರ್ಯ

Categories: ,
Share:

Call Now Button