ಏಳುನೂರು (700) ಶ್ಲೋಕಗಳಿಂದ ಕೂಡಿದ ದೇವಿಯ ಸ್ತುತಿಯೇ ಸಪ್ತಶತಿ ಪಾರಾಯಣ.. ಮಾಯೆಯಿಂದ ಪೂರಿತವಾದ ಜಗದೊಳಗೆ ಬದುಕು ಸಾಗಿಸುವ ನಮಗೆ ಕಾಮ-ಕ್ರೋಧ-ಲೋಭ-ಮೋಹ-ಮದ-ಮಾತ್ಸರ್ಯಗಳು ನಮ್ಮ ಬೆಳವಣಿಗೆಗೆ ಶತ್ರುಗಳಾಗಿದ್ದು ಅವುಗಳನ್ನು ನಿಗ್ರಹಿಸಿ ನಾವು ಸಂಕಲ್ಪಿಸಿದ ಕಾರ್ಯದಲ್ಲಿ ಸುಲಭವಾಗಿ ಪ್ರಗತಿ ಸಾಧಿಸಲು ಸಪ್ತಶತಿ ಪಾರಾಯಣ ಎಂಬ ಈ ಸ್ತುತಿ ಫಲದಾಯಕವಾಗಿದೆ
ಚಂಡಿಕಾ ಸಪ್ತಶತಿ ಪಾರಾಯಣ

Reviews
There are no reviews yet.