ಮಂಕು ತಿಮ್ಮನ ಕಗ್ಗ
ದೇವರೆಂಬುದದೇನು ಕಗ್ಗತ್ತಲೆಯ ಗವಿಯೆ? । ನಾವರಿಯಲಾರದೆಲ್ಲದರೊಟ್ಟು ಹೆಸರೆ? ॥ ಕಾವನೊರ್ವನಿರಲ್ಕೆ ಜಗದ ಕಥೆಯೇಕಿಂತು? । ಸಾವು ಹುಟ್ಟುಗಳೆನು? – ಮಂಕುತಿಮ್ಮ ॥ ೫ ॥ ದೇವರೆಂಬುದು ಅದೇನು ಕಗ್ಗತ್ತಲ ಗವಿಯೆ?. ನಾವರಿಯಲಾರದ ಎಲ್ಲದರ ಒಟ್ಟು ಹೆಸರೇ? ಕಾವನು(=ಕಾಯುವವನು) ಓರ್ವನು(=ಒಬ್ಬನು) ಇರಲ್ಕೆ( =ಇರಲು) ಜಗದ ಕಥೆಯು ಏಕಿಂತು? ಸಾವು ಹುಟ್ಟುಗಳೇನು? – ಮಂಕುತಿಮ್ಮ. ಮಾನವನಿಗೆ ಯೋಚಿಸುವ ಶಕ್ತಿ ಬಂದಾಗಿನಿಂದ ಇದೊಂದು ಕಾಡುವ ಪ್ರಶ್ನೆ. ಅಂದು ಮನುಷ್ಯ ಕಾಡಿನಲ್ಲಿ ಅಲೆಮಾರಿಯಾಗಿದ್ದ. ಕೈಗೆ ಸಿಕ್ಕದ್ದನ್ನು ತಿಂದು, ತನ್ನನ್ನು ತಾನು ರಕ್ಷಿಸಿಕೊಳ್ಳಲು ಹೋರಾಡುತ್ತಿದ್ದ. ಆಗ […]
🌸🌼ಬೆಳಗಿನ 🌅 ಸೂಳ್ನುಡಿ🌼🌸
*ಜಲಜಲಾಂತಾ ನದ್ಯಃ* *ಸ್ತ್ರೀಭೇದಾಂತಾನಿ ಬಂಧುಹೃದಯಾನಿ |* *ಪಿಶುನಜನಾಂತಂ ಗೂಢಂ* *ದುಷ್ಪುತ್ರಾಂತಾನಿ ಚ ಕುಲಾನಿ ||* ಸಮುದ್ರದ ನೀರಿನೊಡನೆ ನದಿಗಳು ನಾಶವಾಗುತ್ತವೆ. ಬಂಧುತ್ವವು ಸ್ತ್ರೀಯರು ಒಡಕು ಬುದ್ಧಿಯನ್ನು ತೋರುವುದರೊಡನೆ ನಶಿಸುತ್ತದೆ. ರಹಸ್ಯವು ದುಷ್ಟರ ಸಂಗದೊಡನೆ ಬಯಲಾಗುತ್ತದೆ. ಕುಟುಂಬಗಳು ಕೆಟ್ಟ ಮಗನೊಂದಿಗೆ ಕೊನೆಗೊಳ್ಳುತ್ತವೆ. *🌷🌺🙏 🙏🌺🌷*
🌸🌼ಸೂಳ್ನುಡಿ🌼🌸
*ಜರಾ ರೂಪಂ ಹರತಿ ಹಿ ಧೈರ್ಯಮಾಶಾ* *ಮೃತ್ಯುಃ ಪ್ರಾಣಾನ್ ಧರ್ಮಚರ್ಯಾಮಸೂಯಾ|* *ಕ್ರೋಧಃ ಶ್ರೀಯಂ ಶೀಲಮನಾರ್ಯಸೇವಾ* *ಹ್ರಿಯಂ ಕಾಮಃ ಸರ್ವಮೇವಾಭಿಮಾನಃ ||* (ಮಹಾಭಾರತ) ಮುಪ್ಪು ರೂಪವನ್ನೂ, ಆಸೆ ಧೈರ್ಯವನ್ನೂ, ಮೃತ್ಯು ಪ್ರಾಣವನ್ನೂ, ಅಸೂಯೆ ಧರ್ಮಾನುಷ್ಠಾನವನ್ನೂ, ಕ್ರೋಧ ಸಂಪತ್ತನ್ನೂ, ಅನಾರ್ಯಸೇವೆ ಶೀಲವನ್ನೂ, ಕಾಮವು ಲಜ್ಜೆಯನ್ನೂ, ಅಭಿಮಾನ (ದುರಹಂಕಾರ) ಇವೆಲ್ಲವನ್ನೂ ನಾಶಪಡಿಸುತ್ತದೆ. *🌷🌺🙏ಶುಭದಿನವಾಗಲಿ!🙏🌺🌷*
ಪಂಚಾಂಗವೆಂದರೇನು
ಪಂಚಾಂಗವೆಂದರೆ ಐದು ಅಂಗಗಳು . ವಾರ, ತಿಥಿ, ನಕ್ಷತ್ರ, ಯೋಗ, ಮತ್ತು ಕರಣಗಳೇ ಆ ಐದು ಅಂಗಗಳು ಪಂಚಾಂಗ ಭಾರತೀಯರ ವೈಗ್ನಾನಿಕ ಕಾಲಗಣನೆಯ ಕ್ಯಾಲೆಂಡರ್ ಹೊರತು ಧಾರ್ಮಿಕ ಗ್ರಂಥವಲ್ಲ 2)ಮಹೂರ್ತ ಎಂದರೇನು? ಮಹೂರ್ತ ಎಂದರೆ ಸಮಯ ಗಂಟೆಯೆಂದು ಅರ್ಥೈಸಬಹುದು 30ಕಲೆಗಳು ಸೇರಿದರೆ 1ಮಹೂರ್ತವಾಗುತ್ತದೆ. 30ಕಾಷ್ಠಾಗಳು ಸೇರಿದರೆ 1ಕಲೆಯಾಗುತ್ತದೆ. 18 ನಿಮಿಷಗಳು ಸೇರಿದರೆ 1ಕಾಷ್ಠಾ ಆಗುತ್ತದೆ. 3) ತಿಥಿ ಎಂದರೇನು ? ತಿಥಿಯೆಂದರೆ ದಿವಸ 30 ಮಹೂರ್ತಗಳು ಸೇರಿ ದಿವಸ ಅಹೋರಾತ್ರ 4) ವಾರಯೆಂದರೇನು? ಏಳು ಗ್ರಹಗಳ ಹೆಸರನ್ನೊಳಗೊಂಡ […]
ಮಂಕುತಿಮ್ಮನ ಕಗ್ಗ – ದಿನಕ್ಕೊಂದು ಕಗ್ಗ ೫