ಗ್ರಹಗಳು ತಮ್ಮ ಕಕ್ಷೆಯಲ್ಲಿ ನಿರಂತರವಾಗಿ ಚಲಿಸುವುದರ ಪರಿಣಾಮದಿಂದ ಭೂಮಿಯಲ್ಲಿ ವಾಸಿಸುವ ಮನುಷ್ಯರಾದ ನಮ್ಮ ಮೇಲೆ ಉಂಟಾಗುವ ಆರೋಗ್ಯ ವ್ಯತ್ಯಯ, ಮಾನಸಿಕ ಅಶಾಂತಿ, ದಾಂಪತ್ಯ ಕಲಹ, ಆಲಸ್ಯ, ದುರಭ್ಯಾಸಗಳಿಗೆ ಧನವ್ಯಯ, ಉದ್ಯೋಗದಲ್ಲಿ ವ್ಯತ್ಯಯ, ಅಪಘಾತ ಭಯ ಇತ್ಯಾದಿ ತೊಂದರೆಗಳಿಂದ ರಕ್ಷಣೆ ಪಡೆದುಕೊಂಡು ಸುಖ ಜೀವನ ನಡೆಸಲು ನವಗ್ರಹ ಶಾಂತಿಯು ಅತ್ಯಂತ ಉಪಯುಕ್ತವಾಗಿದೆ
ನವಗ್ರಹ ಪೂಜೆ

Ganesh Hegde –
Thanks to the Shree Jyotishmati team for the wonderful experience. The entire process was really smooth and every little detail was thought through and well planned. Pandit was very well behaved and knowledgeable.
Spurthy –
It was a great experience with Shree Jyotishmati team. It was so peaceful to hear mantras that were recited with clarity and no hurry. Thank you.