Shop

ದುರ್ಗಾ ಹೋಮ

ನಮ್ಮ ಜೀವನದಲ್ಲಿ ಆಕಸ್ಮಿಕವಾಗಿ ಬಂದೆರಗುವ ಕಷ್ಟಗಳು ದುಃಖಗಳು ಪರಿಹರಿಸಲಾಗದ ಸಮಸ್ಯೆಗಳ ನಿವಾರಣೆಗೆ ದುರ್ಗಾಪೂಜೆ ಮತ್ತು ಹೋಮ ಸರಳ ಪರಿಹಾರ. (ದುರ್ಗಾ ದುರ್ಗಾರ್ಥಿ ನಾಶಿನಿ) ಯಾರು ದುರ್ಗೆಯ ಪಾದಗಳಲ್ಲಿ ಸಂಪೂರ್ಣ ಶರಣಾಗತಿಯ ಭಾವದಿಂದ ತಮ್ಮನ್ನು ತಾವು ಸಮರ್ಪಿಸಿಕೊಳ್ಳುವರೋ ಅವರ ಬೆಟ್ಟದಂತಹ ಸಂಕಷ್ಟವನ್ನು ಕೂಡ ಕ್ಷಣಮಾತ್ರದಲ್ಲಿ ಪರಿಹರಿಸುವ ಅಸಾಧ್ಯವಾದ ಶಕ್ತಿಯನ್ನು ಹೊಂದಿರುವವಳು ದುರ್ಗಾಮಾತೆ

Category:
Share:

Call Now Button