🌸🌼ಬೆಳಗಿನ 🌅 ಸೂಳ್ನುಡಿ🌼🌸

*ಜಲಜಲಾಂತಾ ನದ್ಯಃ*
*ಸ್ತ್ರೀಭೇದಾಂತಾನಿ ಬಂಧುಹೃದಯಾನಿ |*
*ಪಿಶುನಜನಾಂತಂ ಗೂಢಂ*
*ದುಷ್ಪುತ್ರಾಂತಾನಿ ಚ ಕುಲಾನಿ ||*

ಸಮುದ್ರದ ನೀರಿನೊಡನೆ ನದಿಗಳು ನಾಶವಾಗುತ್ತವೆ. ಬಂಧುತ್ವವು ಸ್ತ್ರೀಯರು ಒಡಕು ಬುದ್ಧಿಯನ್ನು ತೋರುವುದರೊಡನೆ ನಶಿಸುತ್ತದೆ. ರಹಸ್ಯವು ದುಷ್ಟರ ಸಂಗದೊಡನೆ ಬಯಲಾಗುತ್ತದೆ. ಕುಟುಂಬಗಳು ಕೆಟ್ಟ ಮಗನೊಂದಿಗೆ ಕೊನೆಗೊಳ್ಳುತ್ತವೆ.

*🌷🌺🙏 🙏🌺🌷*

Leave a Reply

Your email address will not be published. Required fields are marked *

Call Now Button