ಪಂಚಾಂಗವೆಂದರೇನು

ಪಂಚಾಂಗವೆಂದರೆ ಐದು ಅಂಗಗಳು . ವಾರ, ತಿಥಿ, ನಕ್ಷತ್ರ, ಯೋಗ, ಮತ್ತು ಕರಣಗಳೇ ಆ ಐದು ಅಂಗಗಳು
ಪಂಚಾಂಗ ಭಾರತೀಯರ ವೈಗ್ನಾನಿಕ ಕಾಲಗಣನೆಯ ಕ್ಯಾಲೆಂಡರ್ ಹೊರತು ಧಾರ್ಮಿಕ ಗ್ರಂಥವಲ್ಲ

2)ಮಹೂರ್ತ ಎಂದರೇನು?
ಮಹೂರ್ತ ಎಂದರೆ ಸಮಯ ಗಂಟೆಯೆಂದು ಅರ್ಥೈಸಬಹುದು 30ಕಲೆಗಳು ಸೇರಿದರೆ 1ಮಹೂರ್ತವಾಗುತ್ತದೆ.
30ಕಾಷ್ಠಾಗಳು ಸೇರಿದರೆ 1ಕಲೆಯಾಗುತ್ತದೆ. 18 ನಿಮಿಷಗಳು ಸೇರಿದರೆ 1ಕಾಷ್ಠಾ ಆಗುತ್ತದೆ.

3) ತಿಥಿ ಎಂದರೇನು ?
ತಿಥಿಯೆಂದರೆ ದಿವಸ 30 ಮಹೂರ್ತಗಳು ಸೇರಿ ದಿವಸ ಅಹೋರಾತ್ರ

4) ವಾರಯೆಂದರೇನು?
ಏಳು ಗ್ರಹಗಳ ಹೆಸರನ್ನೊಳಗೊಂಡ ಏಳು ದಿವಸಗಳು

5) ಪಕ್ಷ ಎಂದರೇನು ?
15 ದಿವಸಗಳನ್ನು ಪಕ್ಷ ಎನ್ನುವರು ಎರಡು ಪಕ್ಷಗಳಿವೆ ಕ್ರಿಷ್ಣ ಪಕ್ಷ ಶುಕ್ಲ ಪಕ್ಷ

6) ಮಾಸ ಎಂದರೇನು ?
30 ದಿವಸಗಳನ್ನು ಮಾಸ ಎನ್ನುವರು

7) ಋತು ಎಂದರೇನು?
2 ಮಾಸಗಳು ಸೇರಿ ಒಂದು ಋತು

8) ಆಯನ ಎಂದರೇನು?
6 ಮಾಸಗಳು ಸೇರಿ 1ಆಯನ ಆಗ ಸೂರ್ಯನು ಪಥ ಬದಲಾಯಿಸುವುದರಿಂದ ಉತ್ತರಾಯನ ದಕ್ಷಿಣಾಯನ ಎನ್ನುವರು

9) ಸಂವತ್ಸರ ಎಂದರೇನು?
12 ಮಾಸಗಳು ಸೇರಿ 1 ಸಂವತ್ಸರ

ಒಂದು ವರ್ಷದ ಕ್ಯಾಲೆಂಡರ್ ಆಚೆಗೂ ನಮ್ಮ ಪೂರ್ವಜರು ಕಾಲಗಣನೆ ಮಾಡಿದ್ದರು ಏಕೆಂದರೆ ಗಣಿತ ಮತ್ತು ಖಗೋಳದಲ್ಲಿ ಭಾರತೀಯರು ಗ್ರೀಕ್ ರೋಮನ್ನರಿಗಿಂತ ಮುಂದುವರೆದಿದ್ದರು

ವರ್ಷದಿಂದ ಆಚೆಗೆ ದಿವ್ಯ ವರ್ಷವಿದೆ

10) ದಿವ್ಯ ವರ್ಷವೆಂದರೇನು ?
360 ಸಂವತ್ಸರಗಳು 1ದಿವ್ಯವರ್ಷ

11) ಯುಗ ಎಂದರೇನು ?
12 ಸಾವಿರ ದಿವ್ಯವರ್ಷಗಳು ಸೇರಿ ಯುಗ

12) ಮನ್ವಂತರ ಎಂದರೇನು ?
71ದಿವ್ಯಯುಗಗಳು ಸೇರಿ ಮನ್ವಂತರ

13) ಬ್ರಹ್ಮದಿನ ಎಂದರೇನು ?
1ಸಾವಿರ ದಿವ್ಯಯುಗಗಳು ಸೇರಿ ಬ್ರಹ್ಮದಿನ

14) ಕಲ್ಪ ಎಂದರೇನು ?
ಗಣನೆಗೆ ಸಿಗದ ಕಾಲವನ್ನು ಮಹಾಪ್ರಳಯ ಕಲ್ಪ ಎನ್ನುವರು

ಪ್ರತಿಯೊಬ್ಬ ಭಾರತೀಯರ ಮನೆಯಲ್ಲೂ ಪಂಚಾಂಗ ಇರಬೇಕು ಏಕೆಂದರೆ ಅದು ನಮ್ಮ ಕ್ಯಾಲೆಂಡರ್

Leave a Reply

Your email address will not be published. Required fields are marked *

Call Now Button